Best 5 Kannada Quotes about Life

Read these Kannada quotes about life to get inspiration for your life. Quotes are powerful because they can change anyone’s mind easily. I have listed some of the Kannada life quotes below.

1.

ಈಗಿನ ಕಾಲದ ದೊಡ್ಡ ದುರಂತ ಏನೆಂದರೆ,
ತನ್ನ ಪಾಡಿಗೆ ತಾನಿರುವ ಒಳ್ಳೆಯ
ವ್ಯಕ್ತಿಯನ್ನ ಜನರು “ದುರ್ಬಲ” ಎಂದು
ಭಾವಿಸುವುದು.!!

ಈಗಿನ ಕಾಲದ ದೊಡ್ಡ ದುರಂತ ಏನೆಂದರೆ, ತನ್ನ ಪಾಡಿಗೆ ತಾನಿರುವ ಒಳ್ಳೆಯ ವ್ಯಕ್ತಿಯನ್ನ ಜನರು "ದುರ್ಬಲ" ಎಂದು ಭಾವಿಸುವುದು.

2.

ಕೃಷ್ನೋಪದೇಶ

ಒಂಟಿಯಾದೆ ಎಂದು ಕೊರಗಬೇಡ,

ಸೂರ್ಯನು ಒಂಟಿ, ಚಂದ್ರನು ಒಂಟಿ,

ಆದರೂ ಜಗಕ್ಕೆ ಬೆಳಕು ನೀಡುತ್ತಿಲ್ಲವೆ,

ಒಂಟಿಯಾದಾಗಲೇ ನೀ ಏನು ಎಂದು

ಅರ್ಥವಾಗುವುದು, ನಿನ್ನಸಾಮರ್ಥ್ಯ ಎಷ್ಟು

ಎಂದು ತಿಳಿಯುವುದು,

ಸೂರ್ಯ ಚಂದ್ರರಂತೆ, ನೀ ಜಗತ್ತಿಗೆ ಬೆಳಕು

ನೀಡುವುದು ಬೇಡ, ನಿನ್ನ ಬದುಕಿಗೆ ನೀ

ಬೆಳಕಾಗು ಸಾಕು ಆಗ ನಿನ್ನ ಬದುಕೇ ಧನ್ಯ..!

ಒಂಟಿಯಾದೆ ಎಂದು ಕೊರಗಬೇಡ

3.

ಮಣ್ಣಲ್ಲಿ ಮಣ್ಣಾಗು  ಪರವಾಗಿಲ್ಲ, ಆದರೆ ಕೆಟ್ಟವರಲ್ಲಿ ನೀನು ಒಬ್ಬನಾಗಬೇಡ.

ಬಡತನ ಶಾಶ್ವತವಲ್ಲ,

ಸಿರಿತನವು ಶಾಶ್ವತವಲ್ಲ.

ನೀನು ತೋರುವ ಮಾನವೀಯತೆಯ

ಗುಣವೊಂದೇ ಶಾಶ್ವತ.!!

 

ಮಣ್ಣಲ್ಲಿಮಣ್ಣಾಗು ಪರವಾಗಿಲ್ಲ, ಆದರೆ ಕೆಟ್ಟವರಲ್ಲಿ ನೀನು ಒಬ್ಬನಾಗಬೇಡ.

You Can find More Kannada Quotes Here

4.

ಅವಮಾನಗಳು
ಕೆಲವರಿಗೆ ಸಾವಿನೆಡೆಗೆ ದಾರಿಯಂತೆ ಕಾಣಿಸಿದರೆ,

ಇನ್ನು ಕೆಲವರಿಗೆ
ಸಾಧಿಸಲು ಸವಾಲಾಗಿ ಕಾಣುತ್ತದೆ..!!

5.

ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ ಸಮುದ್ರ ದಾಟಬಹುದು

ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ
ಸಮುದ್ರ ದಾಟಬಹುದು,

ಆದರೆ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳದೆ,
ಜೀವನ ಸಾಗಿಸಲು ಸಾಧ್ಯವಿಲ್ಲ,
ನೆನಪಿರಲಿ….!!

1 thought on “Best 5 Kannada Quotes about Life”

Leave a Comment