Below are the Super 7 Positive Thoughts in Kannada to get a positive thinking mind.
1.
ಬದುಕಿಗೆ ಭಯ ಮುಖ್ಯವಲ್ಲ,
ಬರವಸೆ ಮುಖ್ಯ…!
2.
ಜೀವನದಲ್ಲಿ ಕೆಟ್ಟ ಸಮಯ ಎಂದು ಯೋಚಿಸಬೇಡಿ,
ಹಾಲು ಕೆಟ್ಟ ನಂತರವೇ ಮೊಸರು ಆಗುವುದು…
3.
ಜೀವನದಲ್ಲಿ ಎಷ್ಟೇ ಒಳ್ಳೆ ಕೆಲಸವನ್ನು ಮಾಡಿ,
ಆದರೆ ಜನರು ಹೊಗಳುವುದು ಮಾತ್ರ ಸ್ಮಶಾನದಲ್ಲೇ.!!
4.
ಕೆಲವು ಸಲ ಜೀವನದಲ್ಲಿ ಅರಿಯದೆ ಆದ ಒಂದು ತಪ್ಪು
ಬದುಕಿನ ಪಯಣವನ್ನೇ ಮುಗಿಸಿಬಿಡುತ್ತದೆ..!
5.
ಜೀವನದಲ್ಲಿ ಬೇರೆಯವರನ್ನ ಅತಿಯಾಗಿ ನಂಬುವುದೇ
ಜೀವನದ ಮೊದಲ ಶತ್ರು..!
6.
ಜೀವನದಲ್ಲಿ ವಾಸ್ತವವನ್ನು ಒಪ್ಪಿಕೊಂಡು ಮುಂದೆ ನಡೆದು ಬಿಡು,
ಇಲ್ಲಿ ಎಲ್ಲರದು ಮುಖವಾಡದ ಬದುಕೇ..
7.
ಜೀವನದಲ್ಲಿ,
ಯಾರು ಇಲ್ಲದಿದ್ದರೇನು ನಿನ್ನ ಜೊತೆಯಲ್ಲಿ,ನೀನೇ ನಿನಗೆಲ್ಲ ನಿನ್ನದೇ ಕಥೆಯಲ್ಲಿ.
ಇದನ್ನು ನಿನಪಿಟ್ಟಿಕೊ..!!
1 thought on “Super 7 Positive Thoughts in Kannada”