100+ Good Night Quotes in Kannada: ಗುಡ್ ನೈಟ್ ಶುಭರಾತ್ರಿ Quotes

In this article, we will explore some of the best good night quotes in Kannada, a language spoken primarily in the Indian state of Karnataka. These quotes are perfect for sending to loved ones, friends, or even for your own personal reflection as you end your day.

Introduction: Why Good Night Quotes Matter

Before we dive into the specific quotes, it’s worth taking a moment to reflect on why good night quotes matter. Ending your day on a positive note can have a significant impact on your mental well-being. A positive message before bed can help you let go of any stress or negativity from the day and shift your focus to the present moment. It can also create a sense of calm and peace, making it easier to fall asleep and wake up feeling refreshed in the morning.

good night quotes in kannada.

#1. Good Night Quotes in Kannada

  1. ಯಾರು ಚೆನ್ನಾಗಿ ನಿದ್ರೆ ಮಾಡುತ್ತಾರೆಯೋ ಅವರು ಬೆಳಗ್ಗೆ ಚೆನ್ನಾಗಿ ಎದ್ದು ನಿಲ್ಲುತ್ತಾರೆ.- ಶುಭ ರಾತ್ರಿ
  2. ಸುಖವಾದ ನಿದ್ರೆ ತಂದೆಯಂತೆ, ಪ್ರೀತಿಯಿಂದ ನಮ್ಮನ್ನು ಅಪ್ಪಿಕೊಂಡು ತುಂಬಿಸುತ್ತದೆ.-ಶುಭ ರಾತ್ರಿ
  3. ನಿದ್ರೆಯ ಕಾಲದಲ್ಲಿ ಬರುವ ಸುಖ ಇನ್ನು ಯಾವುದೂ ಸರಿಯಾಗಿಲ್ಲ.-ಶುಭ ರಾತ್ರಿ
  4. ನೀವು ಯಾವಾಗಲೂ ಹೂವುಗಳಂತೆ ವಾಸನೆ ಮಾಡುತ್ತೀರಿ,
    ನೀವು ಯಾವಾಗಲೂ ನಕ್ಷತ್ರಗಳಂತೆ ಹೊಳೆಯಲಿ.-Good Night Sweet dreams
  5. ಕಣ್ಣುರೆಪ್ಪೆಗಳನ್ನು ಬಗ್ಗಿಸದೆ, ನೀವು ಮಲಗಲು ಸಾಧ್ಯವಿಲ್ಲ
    ನೆನಪುಗಳಿಲ್ಲದ ಜನರು ಮಾತ್ರ ನಿದ್ರೆ ಮಾಡುತ್ತಾರೆ. -ಶುಭ ರಾತ್ರಿ
  6. ಹಬ್ಬಾನು ಮುಗೀತು ರಜೆನು ಮುಗೀತು, ನಾಳೆ ಯಾವ ಹಬ್ಬಾನು ಇಲ್ಲ ಯಾವ ರಜೆನು ಇಲ್ಲ. ಬೇಗ ಊಟ ಮಾಡಿ ನಿದ್ದೆ ಮಾಡಿ, ನಾಳೆ ಸೋಮವಾರ ಇದೆ ಬೇಗ ಎದ್ದೇಳಬೇಕು.-ಶುಭರಾತ್ರಿ ಸಿಹಿ ಕನಸು
  7. Dreamನೊಂದಿಗೆ ಮಲಗಿ Aimನೊಂದಿಗೆ ಎದ್ದೇಳಿ. ಪ್ರತಿ ದಿನ ಕನಸಿನೊಂದಿಗೆ ಮಲಗಿಕೊಂಡು ಗುರಿಯೊಂದಿಗೆ ಎದ್ದೇಳಿ, ನಿಮಗೆ ಗೆಲುವು ನಿಶ್ಚಿತ.
  8. ನಿಮ್ಮ ಕನಸುಗಳ ನನಸಿಗಾಗಿ ಸ್ವಲ್ಪ ನಿದ್ರೆಯನ್ನು ತ್ಯಾಗ ಮಾಡಿ. ಮಲಗಿಕೊಂಡು ನಿದ್ರೆಯಲ್ಲಿ ಕುರುಡು ಕನಸುಗಳನ್ನು ಕಾಣಬೇಡಿ. ಮೈಚಳಿ ಬಿಟ್ಟು ಕೆಲಸ ಮಾಡುತ್ತಾ ದೊಡ್ಡ ಕನಸುಗಳನ್ನು ಕಾಣಿ.
  9. ಪ್ರತಿದಿನ ಸಂಜೆ ಆಫೀಸನಿಂದ ಅಥವಾ ಕೆಲಸದಿಂದ ಮನೆಗೆ ಬರುವಾಗ ನಿಮ್ಮೆಲ್ಲ ಟೆನ್ಶನಗಳನ್ನು, ನೆಗೆಟಿವ ಆಲೋಚನೆಗಳನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಒಳ ಬನ್ನಿ. ಸುಂದರ ರಾತ್ರಿಯನ್ನು ಸುಂದರವಾಗಿ ಅನುಭವಿಸಿ. ಅದನ್ನು ಬಿಟ್ಟು ಒಣ ಟೆನ್ಶನಗಳನ್ನು ತಲೆಯಲ್ಲಿ ತುಂಬಿಕೊಂಡು ಸಂಗಾತಿಯೊಡನೆ ಜಗಳಾಡಿ ರಾತ್ರಿಯೆಲ್ಲ ತಲೆದಿಂಬನ್ನು ತಬ್ಬಿಕೊಂಡು ಒದ್ದಾಡಬೇಡಿ.
  10. ನೀವು ಒಂಟಿಯಾಗಿದ್ದಿರಿ ಎಂದು ಕೊರಗುತ್ತಾ ಮಲಗಬೇಡಿ. ನಿಮ್ಮನ್ನು ನೀವು ಪ್ರೀತಿಸಿ ಲೈಫಲ್ಲಿ ಬೇಗನೆ ಸೆಟ್ಲಾಗಿ, ಬೇಗನೆ ವೈಫ ಬಂದು ನಿಮ್ಮ ಒಂಟಿ ಬಾಳನ್ನು ಬೆಳಗುತ್ತಾಳೆ.
  11. ಕನಸುಗಳನ್ನು ಕಾಣಲು ಯಾವುದೇ ಕರ ಕಟ್ಟಬೇಕಾಗಿಲ್ಲ. ಧೈರ್ಯವಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಿ.‌ ನೀವು ಕನಸು ಕಾಣದಿದ್ದರೆ ನೀವು ಜೀವಂತ ಶವ ಎಂದರ್ಥ.
  12. ಕಣ್ಣಿಲ್ಲದವರು ಕನಸು ಕಾಣುತ್ತಿರುವಾಗ ಕಣ್ಣೀರುವ ನಿಮಗೇನಾಗಿದೆ? ಎಷ್ಟೇ ಕಷ್ಟಗಳಿದ್ದರೂ ಕನಸು ಕಾಣಿ. ನಿಮ್ಮ ಕನಸು ನನಸಾದಾಗ ನಿಮ್ಮೆಲ್ಲ ಕಷ್ಟಗಳು ಮಾಯವಾಗುತ್ತವೆ.
  13. ರಾತ್ರಿ ಕನಸಿನಲ್ಲಿ ಬೇರೆ ಹುಡುಗ ಅಥವಾ ಹುಡುಗಿಯರ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕಿಂತ ನಿಮ್ಮ ಗುರಿಯನ್ನು ಕಲ್ಪಿಸಿಕೊಳ್ಳಿ.‌ ಜೀವನದಲ್ಲಿ ಬೇಗನೆ ಸೆಟ್ಲಾಗುವ ಆಸೆಯಿದ್ದರೆ ಸೆಕ್ಸಿ ಕನಸುಗಳನ್ನು ಸಕ್ಸೆಸಫುಲ್ ಕನಸುಗಳಾಗಿ ಕನವರ್ಟ ಮಾಡಿ.
  14. ನಿಮ್ಮ ನೋವುಗಳನ್ನು ಮರೆಯಲು ರಾತ್ರಿ ಒಂದು ‌ವರವಾಗಿದೆ‌.‌ ಮರೆವು ಕೂಡ ಒಂದು ವರವಾಗಿದೆ. ನಿಮಗೆ ನೋವನ್ನುಂಟು ಮಾಡಿದ ಎಲ್ಲ ಕೆಟ್ಟ ಸಂಗತಿಗಳನ್ನು ಅವತ್ತೇ ಮರೆತು ಬಿಡಿ. ಎಲ್ಲರನ್ನು ಕ್ಷಮಿಸಿ ಬಿಡಿ. ದಿನಾ ರಾತ್ರಿ ನಿಶ್ಚಿಂತೆಯಾಗಿ ಮಲಗಿ ಎಲ್ಲವೂ ನೀವೆಂದುಕೊಂಡಂತೆಯೆ ಆಗುತ್ತದೆ.
  15. ನೀವು ಹಾಸಿಗೆಯ ಮೇಲೆ ಬೀಳುತ್ತಿದ್ದಂತೆ ನಿದ್ರಾದೇವಿ ನಿಮ್ಮನ್ನು ಆವರಿಸಿಕೊಂಡರೆ ನೀವು ಇವತ್ತು ಸಾಕಷ್ಟು ಕೆಲಸ ಮಾಡಿದ್ದೀರಿ ಎಂದರ್ಥ. ಯಾವತ್ತೂ ನಿಮಗೆ ನಿದ್ದೆ ಬರುವುದಿಲ್ಲವೋ ಅವತ್ತು ನೀವು ಕೆಲಸ ಮಾಡಿಲ್ಲವೆಂದರ್ಥ‌. ಸುಖವಾಗಿ ನಿದ್ದೆ ಬರುವಂತೆ ಕೆಲಸ ಮಾಡಿ.

#2. Good Night sweet dreams in Kannada

  1. ದಿನಾ ರಾತ್ರಿ ಮಲಗುವ ಮುಂಚೆ ನಿಮಗೆ ಇವತ್ತು ಸಹಾಯ ಮಾಡಿದವರಿಗೆ, ನಿಮ್ಮ ಸಂಕಷ್ಟಗಳನ್ನು ದೂರಾಗಿಸಿದವರಿಗೆ ಥ್ಯಾಂಕ್ಸ ಹೇಳುವುದನ್ನು ಮರೆಯಬೇಡಿ. ಹಾಗೇ ನಿಮ್ಮ ದೇವರಿಗೂ ಒಂದು ಥ್ಯಾಂಕ್ಸ ಹೇಳಿ ಖುಷಿಯಾಗಿ ಮಲಗಿ…
  2. ರಾತ್ರಿ ಮಲಗುವಾಗ ಮುಖ ಉದಿಸಿಕೊಂಡು ಮಲಗಬೇಡಿ.‌ ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆಗಳಿವೆ, ನಿಮಗಷ್ಟೇ ಸಮಸ್ಯೆಯಿಲ್ಲ. ಏನೇ ಇದ್ದರೂ ರಾತ್ರಿ ಮಲಗುವಾಗ ಮುಖದ ಮೇಲೆ ನಗು ಹೊತ್ತುಕೊಂಡು ಮಲಗಿ, ನಗು ಮುಖದೊಂದಿಗೆ ಎದ್ದೇಳಿ.‌ ಆಗ ನಿಮ್ಮ ಜೀವನದಿಂದ ಎಲ್ಲ ನೋವುಗಳು ಬೇಗನೆ ದೂರಾಗುತ್ತವೆ…
  3. ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.‌ ನೀವು ಚೆನ್ನಾಗಿ ನಿದ್ದೆ ಮಾಡಿದಷ್ಟು ಆ್ಯಕ್ಟೀವಾಗಿರುತ್ತೀರಾ, ಅಲ್ಲದೇ ನಿಮ್ಮ ಮುಖದ ಮೇಲೆ ಒಂದು ರಾಜಕಳೆ ಇರುತ್ತದೆ‌.
  4. ಕೋಟ್ಯಾಂತರ ಜನ ನಿದ್ರೆ ಮಾಡುತ್ತಿರುವಾಗ ನೀವು ನಿದ್ದೆಗೆಟ್ಟು ಕೆಲಸ ಮಾಡಿ. ಮುಂದೊಂದಿನ ಎಲ್ಲರೂ ನಿದ್ದೆಗೆಟ್ಟು ಕೆಲಸ ಮಾಡುವಾಗ ನೀವು ಹಾಯಾಗಿ ನಿದ್ದೆ ಮಾಡಬಹುದು…
  5. ಪ್ರತಿದಿನ ಮಲಗುವಾಗ ಒಳ್ಳೇ ಆಲೋಚನೆಗಳೊಂದಿಗೆ, ಪೋಜಿಟಿವ ಯೋಚನೆಗಳೊಂದಿಗೆ ಮಲಗಿ. ವಿಚಾರ ಒಳ್ಳೆದಾಗಿದ್ದರೆ ಎಲ್ಲವೂ ಹಂತಹಂತವಾಗಿ ಒಳ್ಳೆದಾಗುತ್ತದೆ…
  6. ನಿಮಗೆ ಸಿಗುವ ಪ್ರತಿ ರಾತ್ರಿ ಬರೀ ರಾತ್ರಿಯಲ್ಲ, ಅದೊಂದು ಅಪಾರ್ಚುನಿಟಿ. ಈ ಅಪಾರ್ಚುನಿಟಿಯನ್ನು ಸರಿಯಾಗಿ ಬಳಸಿಕೊಂಡು ನಾಳೆಗೆ ಸಜ್ಜಾಗಿ…
  7. ನಿಮ್ಮ ಕನಸು ಬೇಗನೆ ನನಸಾಗುತ್ತಿಲ್ಲ ಅಂತಾ ನಿರಾಶರಾಗಬೇಡಿ. ನೀವು ಸತ್ತ ಮೇಲೂ ನಿಮ್ಮ ಕನಸುಗಳು ನನಸಾಗುತ್ತವೆ. ಡಾ‌. ವಿಕ್ರಮ ಸಾರಾಭಾಯಿಯವರ ಕನಸಿನ ಕೂಸು ಆರ್ಯಭಟ ಅವರ ನಿಧನದ ನಂತರ ನಭಕ್ಕೆ ಹಾರಿತು. ಶೇಕ್ಸ‌ಪಿಯರ್‌ ಬರೆದ ನಾಟಕಗಳೆಲ್ಲವೂ ಅವನ ನಿಧನದ ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು…‌
  8. ರಾತ್ರಿಯಲ್ಲಿ ‌ಕಗ್ಗತ್ತಲು ಜಾಸ್ತಿಯಾದಷ್ಟು ನಕ್ಷತ್ರಗಳು ಹೊಳೆಯುತ್ತವೆ. ಅದೇ ರೀತಿ ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾದಷ್ಟು ನೀವು ಬಲಿಷ್ಟರಾಗುತ್ತೀರಿ, ಬೆಳಕಿನಲ್ಲೂ ಹೊಳೆಯುತ್ತೀರಿ…‌
  9. ನಕ್ಷತ್ರಗಳು ಕಾಣಿಸಲು ಕತ್ತಲಾಗಬೇಕು. ನಮಗೆ ನಾವು ಕಾಣಬೇಕೆಂದರೆ ನಮಗೆ ಕಷ್ಟಗಳು ಬರಬೇಕು…‌
  10. ಮೊದಲ ಅವಕಾಶ ಕೈತಪ್ಪಿತು ಅಂತಾ ಕೊರಗಬೇಡಿ. ಸಜ್ಜಾಗಿ ಮುಂದಿನ ಅವಕಾಶಕ್ಕಾಗಿ ಕಣ್ತೆರೆದು ಕಾಯಿರಿ. ಬದುಕು ನಿಮಗೆ ನಾಳೆಯ ರೂಪದಲ್ಲಿ ಪದೇಪದೇ ಎರಡನೇ ಅವಕಾಶವನ್ನು ಕೊಡುತ್ತಲೇ ಇರುತ್ತದೆ…
  11. ಸೋತಾಗ ಎಲ್ಲ ಮುಗೀತು ಅಂತಾ ಯಾವತ್ತೂ ಅನ್ಕೊಬೇಡಿ. ಏಕೆಂದರೆ ರಾತ್ರಿಯಾದ ಮೇಲೆ ಬೆಳಕು ಬರುವಂತೆ ಸೋಲಿನ ಹಿಂದೆ‌ ಗೆಲುವು ಬರ್ತಾಯಿರುತ್ತೆ. ಸ್ವಲ್ಪ ತಾಳ್ಮೆಯಿಂದಿರಿ…
  12. ನೆರಳಿಗೆ ಹೆದರಬೇಡಿ. ನೆರಳು ಬೀಳಲು ಸಹ ಬೆಳಕು ಬೇಕೆ ಬೇಕು. ನೆರಳು ಹೆದರಿಸಿದಾಗ ಅದರ ಬೆಳಕಿನ ಮೂಲ ಎಲ್ಲಿದೆ ಎಂಬುದನ್ನು ಹುಡುಕಿ ಸಾಕು…‌
  13. ನಿಮಗೆ ರಾತ್ರಿ ಬಾಯ್ ಹೇಳಿದ‌ ನಂತರವೂ ಆನಲೈನನಲ್ಲಿರುವವರಿಗೆ ಜಾಸ್ತಿ ಮಹತ್ವ ಕೊಡಬೇಡಿ. ನಿಮಗೊಸ್ಕರ ಆನಲೈನಗೆ ಬಂದು ನೀವು ಮಲಗಿದ ತಕ್ಷಣವೇ ಕನಸಲ್ಲಿ‌ ಬಂದು ಭೇಟಿಯಾಗುವವರಿಗೆ ಮಹತ್ವ ಕೊಡಿ. ಏಕೆಂದರೆ ಗುಡ್ ಬಾಯ್ ಹೇಳುವವರಿಗಿಂತ ಗುಡ್ ನೈಟ ಹೇಳಿ ಸದಾ ಜೊತೆಗಿರುವವರು ಮುಖ್ಯ…
  14. ನಿಜವಾಗಿಯೂ ಮಲಗಿರುವವರನ್ನು ಎಬ್ಬಿಸಬಹುದು.‌ ಆದರೆ ಮಲಗಿದವರಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ‌ಅದಕ್ಕಾಗಿ ನಕಲಿ ಜನರನ್ನು ಕತ್ತಿಡಿದು ನಿಮ್ಮ‌ ಜೀವನದಿಂದ ಆಚೆ ಕಳುಹಿಸಿ ಹ್ಯಾಪಿಯಾಗಿರಿ…
  15. ನಿದ್ದೆಯೂ ಸಹ ಒಂದು ಬೆಸ್ಟ ಮೆಡಿಸಿನ ಆಗಿದೆ. ಅದನ್ನು ದಿನಾ ತಪ್ಪದೇ ಸರಿಯಾಗಿ ತೆಗೆದುಕೊಳ್ಳಿ…‌
  16. ನಿಮ್ಮ ಕನಸುಗಳ ಮೇಲೆ ಸದಾ ಭರವಸೆಯಿಡಿ. ನಿಮ್ಮ ಕನಸುಗಳ ಮೇಲಿನ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಕನಸುಗಳೊಂದಿಗೆ ಮುನಿಸು ಬೇಡ…‌
  17. ನೀವು ಎಲ್ಲದರಲ್ಲೂ ಎಲ್ಲರಿಗಿಂತ ಒಂದೊಜ್ಜೆ‌ ಮುಂದೆ ಇರಬೇಕೆಂದರೆ ಬೇಗನೆ ಮಲಗಿ ಬೇಗನೆ ಎದ್ದೇಳಿ, ಬೇಗನೆ ನಿಮ್ಮ ಕೆಲಸವನ್ನು ಮಾಡಿ‌ ಮುಗಿಸಿ…
  18. ನಾಳೆಯ ಭಯ ನಿಮ್ಮನ್ನು ಹೆದರಿಸಿದಾಗ ಆತ್ಮವಿಶ್ವಾಸವೆಂಬ ತಲೆದಿಂಬನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿ. ಭಯ ತಾನಾಗಿಯೇ ನಿಮ್ಮಿಂದ ದೂರ ಓಡಿ ಹೋಗುತ್ತದೆ…
  19. ಕೊರಗುವುದರಿಂದ ನಿಮ್ಮ ಕೆಟ್ಟ ಪರಿಸ್ಥಿತಿ ಬದಲಾಗಲ್ಲ. ಆದರೆ ಕೆಲಸ ಮಾಡುವುದರಿಂದ ನಿಮ್ಮ ಕೆಟ್ಟ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ…
  20. ನಾಳೆ‌ ನಿಮ್ಮ ಜೀವನದಲ್ಲಿ ಒಳ್ಳೆ ಸಂಗತಿಗಳು ಬರಬೇಕೆಂದರೆ ಇವತ್ತು ಮಲಗುವ ಮುಂಚೆ ಎಲ್ಲ ಕೆಟ್ಟ ಸಂಗತಿಗಳನ್ನು ಮರೆತು ಮಲಗಿ…‌

#3. Good Night quotes Kannada

  1. ನಿದ್ರಾದೇವಿಯ ಮಡಿಲಲಿ ಲಾಲಿ ಹಾಡ ಕೇಳುತ ಮಲಗುವ ಮುನ್ನ ನಿಮಗೆಲ್ಲ ಶುಭ ರಾತ್ರಿಯ ಶುಭ ಸಂದೇಶ. -ಶುಭರಾತ್ರಿ
  2. ಇತರರನ್ನು ಪ್ರೀತಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಆದರೆ ಅವರನ್ನು ದ್ವೇಷಸುವುದರಿಂದ ಆಗುತ್ತದೆ.-ಶುಭ ರಾತ್ರಿ
  3. ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ ನಿದ್ದೆ ಗಡುವಂತೆ ಮಾಡುವುಡಿಡೆಯಲ್ಲ ಅದು ನಿಜವಾದ ಕನಸು.
  4. ರಕ್ತವಿಲ್ಲದ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮ ಕೂಡ ಬದುಕಲು ಸಾಧ್ಯವಿಲ್ಲ.
  5. ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ ಸಂತೋಷವು ಹಾಗೆಯೇ ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.
  6. ಹೊಳೆಯುವ ನಕ್ಷತ್ರಗಳ ಹಾಗೆ ನಿಮ್ಮ ಕನಸುಗಳು ಸದಾ ಹಸಿರಾಗಿ ಸಂತೋಷಮಯವಾಗಿರಲಿ. – ಶುಭರಾತ್ರಿ
  7. ಸಿಹಿಯಾದ ನಾಳೆಯೂ ನಿಮಗಾಗಿ ಕಾದಿರಲು ಅದಕ್ಕಾಗಿ ಇಂದಿನ ನಿಮ್ಮ ನಿದ್ರೆಯೂ ಸುಖವಾಗಿರಲಿ.
  8. ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದವರನ್ನು ನೋಡುತ್ತದೆ ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನು ನೋಡುತ್ತಾರೆ.- ಶುಭರಾತ್ರಿ
  9. ಇಂದಿನ ಸೋಲುಗಳನ್ನು ಮರೆತು ನಾಳೆಯ ಗೆಲುವಿನ ಕಡೆಗೆ ಗಮನಹರಿಸೋಣ ಸುಖನಿದ್ರೆ ನಿಮ್ಮದಾಗಿರಲಿ. – ಶುಭರಾತ್ರಿ
  10. ಜಗದಲ್ಲಿ ಎಲ್ಲರನ್ನು ಸಮನಾಗಿ ಕಾಣುವುದು ಗಡಿಯಾರ ಮಾತ್ರ ಬಡವರಿಗೂ ಒಂದೇ ಶ್ರೀಮಂತರಿಗೂ ಒಂದೇ ಯಾರಿಗಾಗಿಯೂ ನಿಲ್ಲುವುದಿಲ್ಲ. -ಶುಭ ರಾತ್ರಿ
  11. ದೇಹವನು ಬದಿಗಿರಿಸಿ,
    ನಯನಗಳ ವಿಶ್ರಮಿಸು.
    ಚಂದ್ರನಲಿ ಸಂಚರಿಸಿ,
    ತಾರೆಯಲಿ ಸಂಭ್ರಮಿಸು.
    ಜಾರುತ ನಿದ್ರೆಯಲಿ ಶುಭರಾತ್ರಿ ಅನುಭವಿಸು – ಶುಭರಾತ್ರಿ.

#4. Good Night Kannada Quotes

  1. ನಿದ್ರಾದೇವಿಯ ಮಡಿಲಲಿ ಲಾಲಿ ಹಾಡ ಕೇಳುತ ಮಲಗುವ ಮುನ್ನ ನಿಮಗೆಲ್ಲ ಶುಭ ರಾತ್ರಿಯ ಶುಭ ಸಂದೇಶ.
    *** ಶುಭರಾತ್ರಿ ***.
  2. ಮೋಡವೆಲ್ಲ ಚದುರಿ ಚಂದಿರ ನಕ್ಕಿರಲು, ಬಾನಿನ ತುಂಬೆಲ್ಲ ನಕ್ಷತ್ರ ಮಿನುಗಿರಲು, ರಾತ್ರಿಯ ಕಂಪಿಗೆ ನಿದಿರೆ ಬಂದಿರಲು, ಮಲಗುವ ಮೊದಲು ನಿಮಗೆಲ್ಲ ಶುಭ ಸಂದೇಶಗಳು..
    *** ಶುಭರಾತ್ರಿ ***.
  3. ಸಂಜೆಯಾಗಸದ ಮೋಡದಂಚಿನಲಿ ದೂರದಿಗಂತದಿ ಗೋಚರಿಸುವ ನಕ್ಷತ್ರ ಸಮೂಹದಲಿ ನಿಂತು ಹೇಳುವೆ ನಿನಗೆ
    *** ಶುಭರಾತ್ರಿ ***.
  4. ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ ಭ್ರಮರವಾಗಿ ಝೇಂಕರಿಸುತ್ತಾ ಬಂದು ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ
    *** ಶುಭರಾತ್ರಿ ***.
  5. ಬೀಸು ತಂಗಾಳಿಯಜೊತೆ ಮಲ್ಲಿಗೆ ಹೂವಿನ ಕಂಪಾಗಿ ತೇಲಿಬಂದು ನಿನ್ನ ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ
    *** ಶುಭರಾತ್ರಿ ***.
  6. ಕಡಲತಡಿಯಲಿ ಬಡಿವ ಅಲೆಗಳ ಜೊತೆ ಮುತ್ತಾಗಿ ತೇಲಿಬಂದು ನಿನ್ನಂಗಾಲಿಗೆ ತಾಗಿ ಹೇಳುವೆನಿದೋ
    ಶುಭರಾತ್ರಿ*
  7. ಅಂದ ಕಿರುನಗೆಬೀರೆ ಚೆಂದದಾ ನಿನ್ನಂ ದವ ಸವಿದು ಪಿಸುಮಾತಿನಲಿ ನಿನಗೆ ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ
    ಶುಭರಾತ್ರಿ
  8. ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ, ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
    ಶುಭರಾತ್ರಿ
  9. ದೇಹ ಹಗುರಾಗಲಿ, ಮನಸು ತಂಪಾಗಲಿ ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖ ನಿದ್ರೆಯನು
    ಶುಭರಾತ್ರಿ
  10. ಅತಿಶಯವಿಲ್ಲ, ಇದರಲಿ ಅನುರಾಗವಿಲ್ಲ ನೀನೊಪ್ಪುತಿರೆ ಕೇವಲ ಶುಭರಾತ್ರಿ ಎಲ್ಲಾ
    ಶುಭರಾತ್ರಿ
  11. ನಿನ್ನೊಡನೆ ಮಾತಿಗೆ ಕಾರಣವ ನಾ ಹುಡುಕಿದೆನು ಶುಭರಾತ್ರಿ ಹೇಳುವ ನೆಪವ ನಾ ಮಾಡಿದೆನು
    ಶುಭರಾತ್ರಿ.
  12. ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ, ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ, ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು
    ಶುಭರಾತ್ರಿ.
  13. ನೀ ಬಾರದಿರೆ ಏನು? ನಾನರಸಿ ಬಂದಿರುವೆ ಶುಭರಾತ್ರಿ ನೆಪವೊಡ್ಡಿ ನಿನ್ನೊಡನೆ ಬೆರೆತಿರುವೆ
    ಶುಭರಾತ್ರಿ.
  14. ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ
    ಶುಭರಾತ್ರಿ.
  15. ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು…
    ಶುಭರಾತ್ರಿ.
  16. ಪಾಳಿಯ ಕೆಲಸ ಮುಗಿಸಿ ನಿರ್ಗಮಿಸಿದ ನೇಸರನ ಬದಲಿಗೆ ಬಂದಿಹನು ಈ ಚಂದ್ರನು…., ಕೋರಲು ನಿನಗೆ ಶುಭರಾತ್ರಿಯನು….,
    ಶುಭರಾತ್ರಿ.
  17. ರಾತ್ರಿ ಎಂಬುದು ನೇಸರನ ಅಸ್ತಂಗವಲ್ಲ, ಚಂದ್ರಮನ ಆಗಮನವಲ್ಲ, ದಣಿದ ದೇಹವ, ವಿಶ್ರಮಿಸುವ ಪರಿಯನು, ಪ್ರಕೃತಿಯು ತೋರಿದೆ ನಮಗೆಲ್ಲಾ…
    ಶುಭರಾತ್ರಿ
  18. ಚಂದಿರನ ನೋಡುವ ಆಸೆಯು ಇಲ್ಲ ನೇಸರನ ಕಾಯುವ ತವಕವು ಇಲ್ಲ ಕಣ್ಮುಂದೆ ನಿನ್ನದೆ, ಚಿತ್ರಣ ಇರುತಿರೆ ಈ ರಾತ್ರಿ ನನಗೆ, ಸರಿ ಹೋಗದಲ್ಲ…,
    ಶುಭರಾತ್ರಿ
  19. ಮುಸುಕು ಹಾಕಿ ಮಲಗಿದೊಡೆ, ಕಾಣ ಸಿಗಲಿ ಒಂದು ಸುಂದರ ಕನಸು…, ಬಡಿದೆಬ್ಬಿಸಿ, ಪ್ರೇರೇಪಿಸಲು ನನಗೆ, ಛಲಬಿಡದೆ ಮಾಡುವೆ ನಾ ನನಸು…,
    ಶುಭರಾತ್ರಿ

#5. Love Good night quotes in Kannada

  1. ಚಂದಿರನ ನೋಡುವ ಆಸೆಯು ಇಲ್ಲ, ನೇಸರನ ಕಾಯುವ ತವಕವು ಇಲ್ಲ, ಕಣ್ಮುಂದೆ ನಿನ್ನದೆ ಚಿತ್ರಣ ಇರುತಿರೆ ಈ ರಾತ್ರಿ ನನಗೆ, ಸರಿ ಹೋಗದಲ್ಲ…, Good Night.
  2. ದೀಪ ಉರಿಯುವುದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ.-ಶುಭರಾತ್ರಿ ಸಿಹಿ ಕನಸು
  3. ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ.
  4. ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.
  5. ನೀವು ಜನರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆಂದು ನಿರೀಕ್ಷಿಸಬೇಡಿ.
  6. ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ, ಪ್ರೀತಿ ನಿಜವಾಗಿಯೂ ಏನೆಂದು ಜನರು ಮರೆಯಲು ಪ್ರಾರಂಭಿಸಿದ್ದಾರೆ.
  7. ಪ್ರೀತಿ ವ್ಯರ್ಥ ಎಂದು ನೀವು ಭಾವಿಸಿದರೆ, ಇದರರ್ಥ ನೀವು ಯಾರನ್ನೂ ನಿಜವಾಗಿ ಪ್ರೀತಿಸಿಲ್ಲವೆಂದು.
  8. ತಾಯಿಯ ಪ್ರೀತಿಯನ್ನು ನೀವು ಜಗತ್ತಿನ ಯಾವುದಕ್ಕೂ ಹೋಲಿಸಲಾಗುವುದಿಲ್ಲ.
  9. ನೀವು ಯಾರನ್ನಾದರೂ ಆಳವಾಗಿ ಪ್ರೀತಿಸಿದಾಗ, ಅವರು ನಿಮ್ಮ ಶಕ್ತಿಯ ಒಂದು ಭಾಗವಾಗುತ್ತಾರೆ.
  10. ಸ್ವಾರ್ಥಿ ವ್ಯಕ್ತಿಯು ಎಂದಿಗೂ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಏಕೆಂದರೆ ಪ್ರೀತಿಗೆ ಹಂಚಿಕೆಯ ಅಗತ್ಯವಿರುತ್ತದೆ.
  11. ಇತರರನ್ನು ಪ್ರೀತಿಸುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಆದರೆ ಅವರನ್ನು ದ್ವೇಷಿಸುವುದರಿಂದ ಆಗುತ್ತದೆ.
  12. ರಾಜಿ ಪ್ರೀತಿಯ ಒಂದು ಭಾಗವಾಗಿರುವುದರಿಂದ ನೀವು ಪ್ರೀತಿಯಲ್ಲಿ ಗಳಿಸುವುದು ಯಾವಾಗಲೂ ಮುಖ್ಯವಲ್ಲ.
  13. ಜನರನ್ನು ದ್ವೇಷಿಸುವುದನ್ನು ನಿಲ್ಲಿಸಿ ಏಕೆಂದರೆ ಅವರು ನಿಮಗಿಂತ ಹೆಚ್ಚು ಜನರನ್ನು ಪ್ರೀತಿಸಬಹುದು.
  14. ನೀವು ಜನರಲ್ಲಿ ದೋಷಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದರೆ, ನೀವು ಅವರನ್ನು ಎಂದಿಗೂ ಪ್ರೀತಿಸಲು ಸಾಧ್ಯವಾಗುವುದಿಲ್ಲ.
  15. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ, ಮತ್ತು ನಿಮ್ಮ ಎಲ್ಲಾ ಚಿಂತೆಗಳು ದೂರಾಗುತ್ತವೆ.
  16. ಜೀವನವನ್ನು ಮತ್ತು ನಿಮ್ಮನ್ನ ನೀವು ಅರ್ಥಮಾಡಿಕೊಳ್ಳಲು ಪ್ರೀತಿ ಅಗಾಧವಾಗಿ ಸಹಾಯ ಮಾಡುತ್ತದೆ.
  17. ಪ್ರೀತಿಯು ಅದರದೇ ಆದ ಕೆಲವು ಗಡಿಗಳನ್ನು ಹೊಂದಿದೆ, ಅದನ್ನು ನಾವು ಗೌರವಿಸಬೇಕು.
  18. ನೀವು ಸರಿಯಾದ ದೃಷ್ಟಿಕೋನದಿಂದ ನೋಡಿದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ.
  19. ಹಣವು ನಿಮಗೆ ತೃಪ್ತಿಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ.
  20. ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.
  21. ಪ್ರೀತಿ ನಿಮ್ಮನ್ನು ನೋಯಿಸಬಹುದು, ನಿಮ್ಮನ್ನು ಒಡೆಯಬಹುದು ಅಥವಾ ನಾಶಪಡಿಸಬಹುದು ಆದರೆ ಮುಖ್ಯವಾಗಿ ಅದು ನಿಮಗೆ ಪಾಠ ಕಲಿಸುತ್ತದೆ.
  22. ಒಂದು ದಿನ ನೀವು ಜೀವನದ ಸಂತೋಷಗಳ ಬಗ್ಗೆ ಯೋಚಿಸುವಾಗ ಪ್ರೀತಿಯ ಮಹತ್ವವನ್ನು ನೀವು ಅರಿತುಕೊಳ್ಳುವಿರಿ.
  23. ನೀವು ಪ್ರೀತಿಯ ಹಾದಿಯಲ್ಲಿ ಬರಲು ಸಾಧ್ಯವಾದರೆ ನೀವು ಖಂಡಿತವಾಗಿಯೂ ಕಠಿಣ ವಿಷಯಗಳನ್ನು ನಿಭಾಯಿಸಬಹುದು.
  24. ಅಂದ ಕಿರುನಗೆಬೀರೆ ಚೆಂದದಾ ನಿನ್ನಂ ದವ ಸವಿದು ಪಿಸುಮಾತಿನಲಿ ನಿನಗೆ ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ ಶುಭರಾತ್ರಿ
  25. ಕಡಲತಡಿಯಲಿ ಬಡಿವ ಅಲೆಗಳ ಜೊತೆ ಮುತ್ತಾಗಿ ತೇಲಿಬಂದು ನಿನ್ನಂಗಾಲಿಗೆ ತಾಗಿ ಹೇಳುವೆನಿದೋ ಶುಭರಾತ್ರಿ
  26. ಬೀಸು ತಂಗಾಳಿಯಜೊತೆ ಮಲ್ಲಿಗೆ ಹೂವಿನ ಕಂಪಾಗಿ ತೇಲಿಬಂದು ನಿನ್ನ ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ ಶುಭರಾತ್ರಿ
  27. ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ ಭ್ರಮರವಾಗಿ ಝೇಂಕರಿಸುತ್ತಾ ಬಂದು ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ ಶುಭರಾತ್ರಿ
  28. ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು.ಶುಭರಾತ್ರಿ
  29. ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ ಶುಭರಾತ್ರಿ

Read More Kannada Quotes here

Now that we have seen some beautiful good night quotes in Kannada, let’s take a moment to reflect on the importance of sleep and rest. Getting a good night’s sleep is essential for overall health and wellbeing. It is during sleep that our body repairs and rejuvenates itself, and our mind processes and consolidates information.

In today’s fast-paced world, it can be challenging to make time for proper rest and sleep. However, it is essential to prioritize sleep as part of our daily routine. A good night’s sleep can help improve cognitive function, reduce stress, and boost mood and creativity.

Moreover, incorporating positive habits before bedtime can help enhance the quality of our sleep. For instance, avoiding electronics before bedtime, maintaining a comfortable sleep environment, and practicing relaxation techniques can help promote restful sleep.

Conclusion

good sleep is vital for overall health and wellbeing, and we should make every effort to prioritize it in our daily lives. Hopefully, the beautiful Kannada quotes on sleep and rest we have shared here have inspired you to make sleep a priority in your life. Sleep well, and have a good night!

FAQs:

  1. What are some other ways to improve sleep quality? There are several ways to enhance the quality of sleep, such as maintaining a consistent sleep schedule, avoiding caffeine and alcohol before bedtime, engaging in regular exercise, and creating a relaxing bedtime routine.
  2. How many hours of sleep should an adult get each night? Most adults require 7-9 hours of sleep per night to function optimally.
  3. What are some common sleep disorders? Common sleep disorders include insomnia, sleep apnea, restless leg syndrome, and narcolepsy.
  4. How can I create a comfortable sleep environment? You can create a comfortable sleep environment by ensuring your bedroom is cool, dark, and quiet, investing in a comfortable mattress and pillows, and minimizing electronics in the bedroom.
  5. What are some relaxation techniques that can help promote sleep? Relaxation techniques such as deep breathing, progressive muscle relaxation, and visualization can help promote restful sleep.

Leave a Comment