In this post, you can find the top 5 Kannada Nudigalu which will inspire you.
1.
ಬದುಕಿನಲ್ಲಿ ದೇವಸ್ಥಾನದಿ ಎಷ್ಟೇ ಜನಜಂಗುಳಿ ಇದ್ದರೂ ಸಹ ದೇವರ ರಥ ಬರುವಾಗ ದಾರಿ
ತನ್ನಷ್ಟಕ್ಕೆ ತಾನೆ ರೂಪುಗೊಳ್ಳುತ್ತದೆ.
ಹಾಗೆಯೇ ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಒಳ್ಳೆಯ ಕೆಲಸಕ್ಕೆ ಕೈ ಹಾಕಿದಾಗ ದಾರಿ
ತನ್ನಷ್ಟಕ್ಕೇ ತಾನೆ ರೂಪುಗೊಳ್ಳುತ್ತದೆ.
2.
“ನಟನೆಗೂ-ನಿಯತ್ತಿಗೂ” ಇರುವ
ವ್ಯತ್ಯಾಸವೇನೆಂದರೆ..?
ನಟನೆ ಬಲ್ಲವನು ಎಲ್ಲರಿಗೂ ಮೋಸ ಮಾಡುತ್ತಾನೆ.
ಆದರೆ…
ನಿಯತ್ತಾಗಿದ್ದವನೂ ಎಲ್ಲರಿಂದಲೂ ಮೋಸ
ಹೋಗುತ್ತಾನೆ.
3.
ತಪ್ಪು ಮಾಡಲು ಕೂಡ ಹೆದರುವವನೇ ದೈರ್ಯವಂತ.
ತಪ್ಪು ಮಾಡಿದ್ದಕ್ಕೆ ಪಶ್ಚಾತ್ತಾಪ
ಪಡುವವನೇ ನಿಷ್ಠಾವಂತ.
ಮಾಡದ ತಪ್ಪಿಗೆ ಬೇರೆಯವರ ಒಳಿತಿಗಾಗಿ
ತನ್ನನ್ನೇ ಧೋಷಿಯಾಗಿಸುಕೊಳ್ಳುವವನೇ
ಮಾನವೀಯತೆಯ ಮೆರೆಸುವಾತ.!!
4.
ಜೀವನದಲ್ಲಿ ಬೇರೇನು ಬೇಡ,
ನಿನ್ನ ಹೆತ್ತವರ ಬಾಯಲ್ಲಿ
ನಿನ್ನ ಹೆತ್ತಿದಕ್ಕೆ ಸಾರ್ಥಕವಾಯಿತು ಎಂದೆನಿಸಿಕೊ ಸಾಕು,ಅದೇ ನಿನ್ನ ಅದ್ಭುತ ಸಾಧನೆ.!!
5.
ಜೀವನದಲ್ಲಿ ಯಾರಿಗೂ ನಿಮ್ಮನ್ನು
ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ,
ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ,ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..!!