Top 5 Kannada Nudimuttugalu

Are you searching for kannada nudimuttugalu ? Here you can find one of my top 5 kannada nudimuttugalu lists below.

1.

ಜಗತ್ತಿನ ಅಗ್ಗದ ವಸ್ತುವೆಂದರೆ ಸಲಹೆ,
ಒಬ್ಬರನ್ನು ಕೇಳಿದರೆ, ಸಾವಿರ ಜನ ನೀಡುತ್ತಾರೆ,
ಜಗತ್ತಿನ ದುಬಾರಿ ವಸ್ತುವೆಂದರೆ ಸಹಾಯ,
ಸಾವಿರ ಜನರನ್ನು ಕೇಳಿದಾಗ, ಒಬ್ಬರು ಮಾಡುತ್ತಾರೆ.!!

2.

ನನ್ನದು ನಿರ್ಣಯ ನಿನ್ನದು

 

ಬದುಕು ನನ್ನದು, ನಿರ್ಣಯ ನಿನ್ನದು..
ಬಯಕೆ ನನ್ನದು, ನೀಡುವ ಇಚ್ಛೆನಿನ್ನದು..
ಪ್ರಯತ್ನ ನನ್ನದು, ಫಲ ನಿನ್ನದು..
ಆಟ ನನ್ನದು, ಆಡಿಸುವ ಹೊಣೆ ನಿನ್ನದು..ಓಂ ನಮಃ ಶಿವಾಯ

3.

ಪೊರಕೆ, ಎಲ್ಲಿಯವರೆಗೂ ಬಂಧನದಲ್ಲಿರುವುದೊ,
ಅಲ್ಲಿಯವರೆಗೆ ಕಸವನ್ನು ಸ್ವಚ್ಛ ಮಾಡುತ್ತದೆ.
ಯಾವಾಗ ಆ ಬಂಧನ ಕಳಚುವುದೊ, ಆಗ ಅದುವೆ ಕಸವಾಗಿಬಿಡುತ್ತದೆ.
ಅದಕ್ಕಾಗಿ ಯಾವಾಗಲೂ ನಾವು ನಮ್ಮವರೊಂದಿಗೆ ಜೊತೆಯಾಗಿರಬೇಕು.
ಅನೇಕದಲ್ಲಿಯೇ..ಏಕತೆ ಇರುತ್ತದೆ.!!

4.

ದೇವರು ನಿನಗೆ ಏನು ಕೊಡುತ್ತಾನೆ ಎನ್ನುವುದು ಮುಖ್ಯವಲ್ಲ
ಆತ ಈಗಾಗಲೇ ಕೊಟ್ಟಿರುವುದನ್ನು
ನೀವು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ..!!

ದೇವರು ನಿನಗೆ ಏನು ಕೊಡುತ್ತಾನೆ ಎನ್ನುವುದು ಮುಖ್ಯವಲ್ಲ
ಆತ ಈಗಾಗಲೇ ಕೊಟ್ಟಿರುವುದನ್ನು
ನೀವು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ..!!

5.

ಓದಿ ಕೊಂಡಿದ್ದೇವೆ ಅಂದ ಮಾತ್ರಕ್ಕೆ
ಎಲ್ಲರೂ ನಮಗಿಂತ ದಡ್ಡರು ಅಂತ ಅಂದುಕೊಳ್ಳಬಾರದು,

ಏಕೆಂದರೆ,
ಜೀವನದಲ್ಲಿ ಪುಸ್ತಕಕ್ಕಿಂತ ಹೆಚ್ಚು ಪಾಠ ಕಲಿಸುವುದು ಜೀವನ.

ವಿಮಾನ ಎಷ್ಟೇ ಮೇಲೆ ಹಾರಿದರು ಕೂಡ
ಭೂಮಿನೇ ಅದಕ್ಕೆ ಆರಂಭ ಮತ್ತು ಅಂತ್ಯ ವಾಗಿರುತ್ತೆ ನೆನಪಿರಲಿ..!!

Here you can find More Kannada Nudimmutugalu

Leave a Comment