Are you looking for Inspirational Quotes in Kannada? Then you are in the right place. When we most need it, inspirational quotations can inspire us and help us develop a good view on life and work. They achieve this by using the force of optimistic thought. Leading a contented and fruitful life requires changing the way our brains process information. Below are the Top 10 Inspirational Quotes in Kannada for you.
1.
ದಾರಿ ಕಾಣುತ್ತಿಲ್ಲವೆಂದು ದೇವರನ್ನು ದೂರಬೇಡ.
ಸ್ಪಲ್ಪ ತಾಳ್ಮೆಯಿರಲಿ,
ದೇವರು ನಿನಗಾಗಿಯೇ ಹೊಸದೊಂದು ದಾರಿಯನ್ನೇ ಸೃಷ್ಟಿಸುತ್ತಿರಬಹುದು.!
2.
ಮನುಷ್ಯ ಎಷ್ಟೇ ಪಂಡಿತನಾದರೂ ಹುಟ್ಟುವ ಮುನ್ನ ಯಾರು ಹೆರುವರು,
ಮತ್ತು ಸತ್ತ ನಂತರ ಯಾರು ಹೊರುವರು ಎಂದು ತಿಳಿಯದು.!!
ಹಾಗೆ
ಅರಳಿದ ಹೂವಿಗೂ ತಿಳಿದಿರುವುದಿಲ್ಲ,
ಬೆಳಿಗ್ಗೆ ಆದರೆ ಹೋಗುವುದು ಮಂದಿರಕ್ಕೋ ಅಥವಾ ಮಸಣಕ್ಕೋ ಅಂತ,
ಆದ್ದರಿಂದ ಜೀವನದ ಪ್ರತಿ ಕ್ಷಣ ವನ್ನು ಆನಂದಿಸಿ..!!
3.
ಕಷ್ಟಗಳನ್ನ ಭೇಟಿಯಾದಾಗ ತಾಳ್ಮೆಗೆ ದಾರಿ ಸಿಗುತ್ತದೆ,
ಅವಮಾನಗಳನ್ನು ಭೇಟಿಯಾದಾಗ ನಿರ್ಣಯಗಳಿಗೆ ದಾರಿ ಸಿಗುತ್ತದೆ,
ಹಸಿವನ್ನು ಭೇಟಿಯಾದಾಗ ಅನ್ನದ ಬೆಲೆ ಗೊತ್ತಾಗುತ್ತದೆ.
ಸೋಲನ್ನು ಭೇಟಿಯಾದಾಗ ಗೆಲುವಿನ ದಾರಿ ಸಿಗುತ್ತದೆ..!!
4.
ಬಟ್ಟೆಯನ್ನು ಅಳತೆ ಮಾಡು.. ಆದರೆ,
ಬಟ್ಟೆಯನ್ನು ನೋಡಿ ಮನುಷ್ಯನನ್ನು ಅಳೆಯಬೇಡ.
ಮನುಷ್ಯನಿಗೆ ಹಣವಿಲ್ಲದಿದ್ದರೂ ಅವನದ್ದೇ ಆದ ಸ್ವಾಭಿಮಾನ, ಗುಣ ಇರುತ್ತದೆ.
ಸಂಪತ್ತಿನ ಬೆಲೆಯೇ ಬೇರೆ, ಸಂಸ್ಕಾರದ ಬೆಲೆಯೇ ಬೇರೆ..!
5.
ಇರೋತನಕ ಎಲ್ಲರೂ ಜೊತೆ ನಗುನಗುತ ಇದ್ದುಬಿಡಿ.
ಆ ಭಗವಂತನ ಕರೆ ಯಾವಾಗ ಬರುತ್ತೋ ಯಾರಿಗೊತ್ತ,
ಕಡೆಗೆ ನೆನಪೊಂದೆ ಶಾಶ್ವತ.!!
6.
ತುಳಿಯೋಕೆ ನೂರು ಜನ ಇದ್ರೆ..
ಕಾಪಾಡೋಕೆ ಆಂತಾನೆ ಮೇಲೊಬ್ಬ ಇರ್ತಾನೆ,
ನೆನಪಿರಲಿ..!
7.
ಸೃಷ್ಟಿಮಾಡುಲೂ ಸಾಧ್ಯವಿಲ್ಲದಿರುವಾಗ,
ನಾಶಮಾಡಲು ನಮಗೇನಿದೆ ಅಧಿಕಾರ.
ಒಂದು ಹುಲ್ಲು ಕಡ್ಡಿಯನ್ನು ನಾಶ ಮಾಡುವ ಯೋಗ್ಯತೆ ಮಾನವನಿಗಿಲ್ಲ…!
8.
ಪಡೆದುಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ ,
ಹುಡುಕುವುದಕ್ಕಿಂತ ಸಿಕ್ಕಿರುವುದನ್ನು ಕಳೆದುಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ,
ಅದು ವ್ಯಕ್ತಿ ಆದರೂ ಸರಿ ವಸ್ತು ಆದರೂ ಸರಿ.!!
9.
ಜೀವನದಲ್ಲಿ ನೀವು ಗುಲಾಬಿ ಹೂವುಗಳಾಬೇಕೆಂದು ಬಯಸಿದರೆ,
ಮುಳ್ಳುಗಳ ನಡುವೆ ಬಾಳುವುದನ್ನು ರೂಢಿಸಿಕೊಳ್ಳಬೇಕು.
ಕಷ್ಟಪಡದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ.!!
10.
ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ.
ಯಾಕೆಂದರೆ,
ಪ್ರೀತಿ ಎಲ್ಲರ ಮೇಲೂ ಹುಟ್ಟುವುದಿಲ್ಲ.
ನಂಬಿಕೆ ಎಲ್ಲರ ಮೇಲೂ ಇರುವುದಿಲ್ಲ..!!
1 thought on “Top 10 Inspirational Quotes in Kannada”